ಕಲಬೆರಕೆ ಮಧು ದಿವಾಕರ್ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಮುಖ್ಯ ಪಾತ್ರಗಳಲ್ಲಿ ಅನಿರುದ್ಧ ಮತ್ತು ಸಂಜನಾ ಪ್ರಕಾಶ್ ನಟಿಸಿದ್ದಾರೆ. == ಪಾತ್ರವರ್ಗ == ಸಂಜನಾ ಪ್ರಕಾಶ್ (ನಂದಿನಿಯಾಗಿ) ಅನಿರುದ್ಧ ಜೈ ಜಗದೀಶ್ ಬ್ಯಾಂಕ್ ಜನಾರ್ಧನ್ == ಗೀತೆಗಳು == ಕೀರ್ತಿ ಜೈನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಕೀರ್ತಿ ಜೈನ್, ಮಧು ದಿವಾಕರ್,ಜೀತೇಂದ್ರ ಹಾಡುಗಳ ಸಾಹಿತ್ಯ ಬರೆದಿದ್ದಾರೆ.. == ==